Vijay Karnataka
February 12, 2025 at 02:19 PM
*ಪಕ್ಕದ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ - ಕರ್ನಾಟಕದಲ್ಲಿ ಕೋಳಿ ಮಾಂಸ ಬೆಲೆ ಇಳಿಕೆ?*
*ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಕಾರಣ, ತೆಲಂಗಾಣ ಸೇರಿ ಅನ್ಯ ರಾಜ್ಯಗಳಿಗೆ ಆಂಧ್ರಪ್ರದೇಶದಿಂದ ಸರಬರಾಜು ಆಗುತ್ತಿದ್ದ ಕೋಳಿಗಳ ರಫ್ತು ತಡೆಹಿಡಿಯಲಾಗಿದೆ. ಗಾಳಿಯ ಮೂಲಕ ಈ ರೋಗ ಹರಡುವುದರಿಂದ ಕರ್ನಾಟಕಕ್ಕೆ ಬರ್ಡ್ ಫ್ಲೂ ಕಾಲಿಟ್ಟರೆ ಇಲ್ಲಿನ ಕುಕ್ಕುಟೋದ್ಯಮಕ್ಕೆ ತೊಂದರೆಯಾಗಲಿದೆ. ಇದಕ್ಕೆ ವರ್ತಕರೇನಂತಾರೆ? ಇಲ್ಲಿದೆ ಮಾಹಿತಿ.*
ಇಲ್ಲಿ ಪೂರ್ತಿ ಸ್ಟೋರಿ ಓದಿರಿ: http://vkonline.in/birdflu
ವಿಕೆ ಆ್ಯಪ್ ಬಳಸಿ ಕನ್ನಡ ನಾಡಿನ ಮತ್ತು ಜಾಗತಿಕ ಆಗುಹೋಗುಗಳ ತಾಜಾ ಅಪ್ಡೇಟ್ ಪಡೆಯಿರಿ.
ಇಲ್ಲಿ ಡೌನ್ಲೋಡ್ ಮಾಡಿ : 📲 https://vijaykarnataka.page.link/whatsapp_channel
😮
👍
😂
🙏
5