Karnataka Varthe

37.1K subscribers

Verified Channel
Karnataka Varthe
February 14, 2025 at 10:15 AM
“ಕ್ವಿನ್‌ ಸಿಟಿಯಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳು ಬರಲಿದ್ದು, ಸೆಂಟ್‌ ಜಾನ್ಸ್‌ ಮತ್ತು ಲಿವರ್‌ ಪೂಲ್‌ ಸೇರಿ 9 ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪಿಲಾನಿಯಲ್ಲಿರುವ ಹೆಸರಾಂತ ಬಿರ್ಲಾ ತಾಂತ್ರಿಕ ವಿಜ್ಞಾನಗಳ ಸಂಸ್ಥೆ (ಬಿಟ್ಸ್‌) ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಹೆಸರಾಗಿರುವ ವರ್ಲ್ಡ್‌ ಹಾರ್ಟಿ ಸೆಂಟರ್‌ ಮುಂತಾದ ಸಂಸ್ಥೆಗಳು ಕೂಡ ಯೋಜನೆ ಬಗ್ಗೆ ಆಸಕ್ತಿ ತೋರಿಸಿದ್ದು, ಮಾತುಕತೆ ಪ್ರಗತಿಯಲ್ಲಿದೆ.” - ಎಂ.ಬಿ.ಪಾಟೀಲ್‌, ಕೈಗಾರಿಕೆ ಸಚಿವರು #investkarnataka2025
👍 ❤️ 3

Comments