Karnataka Varthe

37.1K subscribers

Verified Channel
Karnataka Varthe
February 15, 2025 at 11:09 AM
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ವಿವಿಧ ಕಂಪನಿಗಳು ರಾಜ್ಯದಲ್ಲಿ ₹10.27 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. ವಲಯವಾರು ಹೂಡಿಕೆ ಒಡಂಬಡಿಕೆಯ ಮಾಹಿತಿ #investkarnataka2025
❤️ 1

Comments