ಶ್ರೀ ಸಿದ್ಧಾರೂಢರ ಲೀಲಾಪ್ರಚಾರ • 𝗙𝗼𝗹𝗹𝗼𝘄
February 5, 2025 at 03:45 PM
🚩ಓಂ ನಮಃ ಶಿವಾಯ🚩
ಶ್ರೀ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ 190 ನೇ ಜಯಂತ್ಯುತ್ಸವ, ಹಾಗೂ ಶ್ರೀ ಜಗದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ 115ನೇ ಜಯಂತ್ಯುತ್ಸವದ ನಿಮಿತ್ಯ ಹಾಗೂ ಸದ್ಗುರು ಸಿದ್ದಾರೂಢರ ಕಥಾಮೃತದ ಶತಮಾನೋತ್ಸವದ ನಿಮಿತ್ಯ, ಸದ್ಗುರು ಸಿದ್ದಾರೂಢರ ಕಥಾಮೃತ ಮೆರವಣಿಗೆ ಕಾರ್ಯಕ್ರಮವು( ದಿನಾಂಕ:- 19/02/2025) ರಂದು,
ಹುಬ್ಬಳ್ಳಿ ನಗರ ಬೀದಿಯಲ್ಲಿ ಸಂಚರಿಸಿ ಶ್ರೀ ಸಿದ್ಧಾರೂಢ ಮಠದವರೆಗೆ ಸಾಗಿ ಬರುತ್ತದೆ.
🙏ಸರ್ವರಿಗೂ ಆದರದ ಸುಸ್ವಾಗತ🙏
admin team
ಶ್ರೀ ಸಿದ್ಧಾರೂಢ ಲೀಲಾಪ್ರಚಾರ
🙏
31