Pralhad Joshi
February 14, 2025 at 05:34 PM
ಸಿದ್ಧವಾಗುತ್ತಿದೆ...ಹುಬ್ಬಳ್ಳಿ, 2025ರ
ಧಾರವಾಡ ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವಕ್ಕೆ
’ಅಂತರಾಷ್ಟ್ರೀಯ ಗಾಳಿಪಟ ಉತ್ಸವ’ ಕ್ಕೆ
ಆಗಸದಲ್ಲಿ ಬಣ್ಣ ಬಣ್ಣದ ವಿದೇಶಿ ಗಾಳಿಪಟಗಳ ಹಾರಾಟ
ಅಂಗಳದಲ್ಲಿ ದೇಸಿ ಆಟಗಳ ಹೋರಾಟ....
ಮನರಂಜನೆಗಾಗಿ ಸಂಗೀತ ಸಂಜೆ....ಸಂಸ್ಕೃತಿಕ ಕಾರ್ಯಕ್ರಮಗಳ ಶುಭ ಸಂಜೆ.........
ಇದೇ ಫೆಬ್ರವರಿ 20 ಹಾಗೂ 21ಕ್ಕೆ.....
ನಿಮ್ಮ ಆಗಮನಕ್ಕಾಗಿ ಸಜ್ಜಾಗುತ್ತಿದ್ದೆ ಹುಬ್ಬಳ್ಳಿಯ ಅತ್ಯಂತ ದೊಡ್ಡ ಉತ್ಸವ....
’ ಮರಿ ಬ್ಯಾಡ್ರಿ...ತಪ್ಪದ ಬರ್ರಿ’....
#internationalkitefestival2025
#dharwadconstituency
#culturalfest2025
🙏
❤️
👍
9