Dinesh Gundu Rao
                                
                                    
                                        
                                    
                                
                            
                            
                    
                                
                                
                                January 22, 2025 at 11:39 AM
                               
                            
                        
                            ರಾಯಚೂರಿನಲ್ಲಿ ಇಂದು "ಮಾತೃತ್ವ ಸುರಕ್ಷಾ ಅಭಿಯಾನ"ಕ್ಕೆ ಚಾಲನೆ ನೀಡಿದೆ. ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುವ ಯೋಜನೆಯ ಕುರಿತ ಕಿರುಚಿತ್ರಣ
.
#maternitysafetycamp #freehealthcheckup #healthforall #raichur #healthdepartment