Dinesh Gundu Rao
                                
                                    
                                        
                                    
                                
                            
                            
                    
                                
                                
                                January 23, 2025 at 10:39 AM
                               
                            
                        
                            ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಐಟಿ, ಇಡಿ ಬಳಸಿಕೊಂಡು, ವಿನಾಕಾರಣ ದಾಳಿ ನಡೆಸುತ್ತಿದೆ. ಡಿ.ಕೆ. ಶಿವಕುಮಾರ್ ಅವರಿಗೂ ಬಿಜೆಪಿ ತೊಂದರೆ ಕೊಟ್ಟಿರುವುದು ನೋಡಿದ್ದೀರಿ. ನಮ್ಮ ನಾಯಕರ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾಗಿದೆ. 
ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಬಿಜೆಪಿ ಕುರಿತು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಹೀಗಿದೆ....