Dinesh Gundu Rao

2.0K subscribers

Verified Channel
Dinesh Gundu Rao
January 26, 2025 at 02:30 AM
ಸಮಾನತೆ, ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಮಹತ್ವಸಾರುವ ನಮ್ಮ ಸಂವಿಧಾನ ಜಾರಿಗೆ ತರಲು ಶ್ರಮಿಸಿದಎಲ್ಲಾ ಮಹನೀಯರನ್ನು ಈ ದಿನ ಸ್ಮರಿಸೋಣ. ದೇಶದಪ್ರಗತಿಗೆ ಪ್ರತಿಜ್ಞೆ ಮಾಡೋಣ ಮತ್ತು ಸ್ವಾತಂತ್ರ್ಯ, ಸಮಾನತೆ, ಮತ್ತು ಬಾಂಧವ್ಯವನ್ನು ಬಲಪಡಿಸೋಣ. ದೇಶದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದಹಾರ್ದಿಕ ಶುಭಾಶಯಗಳು. #republicday

Comments