ಕನ್ನಡ ಪಾಠಶಾಲೆ
January 22, 2025 at 04:10 AM
*ಕೆ-ಸೆಟ್ ಪರೀಕ್ಷಾರ್ಥಿಗಳ ಗಮನಕ್ಕೆ*
ಇದೇ ನವೆಂಬರ್ 24 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದ 6,302 ಅಭ್ಯರ್ಥಿಗಳಿಗೆ ಜನವರಿ 13 ರಿಂದ 20 ರವರೆಗೆ Document Verification ನಡೆದಿದೆ.
ಕಾರಣಾಂತರಗಳಿಂದ ಗೈರು ಹಾಜರಾಗಿದ್ದ ಅಭ್ಯರ್ಥಿಗಳು ಜನವರಿ 31 ರಂದು Document Verification ಗೆ ಹಾಜರಾಗಲು KEA ಸೂಚಿಸಿದೆ.