RS W🌍RLD
January 21, 2025 at 07:46 AM
🌲ಕರ್ನಾಟಕದ ರಾಷ್ಟ್ರೀಯ ಉದ್ಯಾನಗಳು...
☘ ಬಂಡಿಪುರ [1974] ..... ಇದು ಚಾಮರಾಜನಗರ ಜಿಲ್ಲೆಯಲ್ಲಿದೆ ಇದು ನೀಲಿಗಿರಿ ಜೈವಿಕ ಸಂರಕ್ಷಣಾ ವಲಯದ ಒಂದು ಭಾಗ
☘ ಬನ್ನೇರುಘಟ್ಟ [ 1974 ] .... ಇದು ಬೆಂಗಳೂರು ಹತ್ತಿರವಿದೆ ಇಲ್ಲಿ ದೇಶದ ಮೊದಲ ಚಿಟ್ಟೆಗಳ ಪಾರ್ಕ್ ನ್ನು 2006 ರಲ್ಲಿ ಉಧ್ಪಾಟಿಸಲಾಗಿದೆ
☘ ಅಶಿಣಿ ರಾಷ್ಟ್ರೀಯ ಉದ್ಯಾನವನ.. [1987 ]
ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಇದು ಹುಲಿ ಸಂರಕ್ಷಣಾ ತಾಣವಾಗಿದೆ
☘ ಕುದುರೆ ಮುಖ [ 1987 ]...
ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ
☘ ನಾಗರಹೊಳೆ [1988 ] .....
ಇದು ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂತಲೂ ಕರೆಯುವರು.
👍
2