RS W🌍RLD
February 2, 2025 at 08:19 AM
*🔰ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್‌ ಮಂಡಿಸಿದ್ದು, ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ದೇಶದ ಮಹಿಳಾ ಹಣಕಾಸು ಮುಖ್ಯಮಂತ್ರಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.* - ಈ ಬಜೆಟ್‌ ಮಂಡನೆ ಮೂಲಕ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಹಣಕಾಸು ಸಚಿವರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ ಮೂರನೇ ಸ್ಥಾನಕ್ಕೇರಿಕೆ ಕಂಡಿದ್ದು, ಯಶವಂತ್ ಸಿನ್ಹಾ ಹಾಗೂ ಸಿಡಿ ದೇಶ್‌ಮುಖ್ ಅವರನ್ನು ಹಿಂದಿಕ್ಕಿದ್ದಾರೆ 🍃ಭಾರತದ ಬಜೆಟ್‌ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ಹಣಕಾಸು ಸಚಿವರ ಪಟ್ಟಿ ಮೊರಾರ್ಜಿ ದೇಸಾಯಿ - 10 ಚಿದಂಬರಂ - 9 ಪ್ರಣಬ್‌ ಮುಖರ್ಜಿ - 8 ನಿರ್ಮಲಾ ಸೀತಾರಾಮನ್‌ - 8 ಯಶವಂತ್‌ ಸಿನ್ಹಾ - 7 ಸಿಡಿ ದೇಶ್‌ಮುಖ್‌ - 7

Comments