RS W🌍RLD
February 7, 2025 at 04:06 PM
🌹 *_ನಿತ್ಯೋತ್ಸವ ಕವಿ ಕೆ.ಎಸ್. ನಿಸ್ಸಾರ್ ಅಹ್ಮದ್ ರವರ ಜನ್ಮದಿನದ ಶುಭಾಶಯಗಳು💐_* 🌸🌸🌸🌸🌸🌸🌸 🔸 ಪೂರ್ಣ ಹೆಸರು= *ಕೊಕ್ಕರೆ ಹೊಸಹಳ್ಳಿ ಶೇಖ್ ಹೈದರ್ ನಿಸ್ಸಾರ್ ಅಹ್ಮದ್* 🔹 ಜನನ= *5-2-1936* 🔸 ಜನನ ಸ್ಥಳ= *ದೇವನಹಳ್ಳಿ ತಾಲೂಕು ಕೋಕ್ಕೆರಿ ಹೊಸಹಳ್ಳಿ*, 🔹 ತಂದೆ= *ಷೇಕ್ ಹೈದರ್* 🔸 ತಾಯಿ= *ಹಮೀದಾ ಬೇಗಂ* 🔹 ಬಿರುದು= *ನಿತ್ಯೋತ್ಸವ ಕವಿ*(SDA-2015)✍️ 🌀 *ಕವನ ಸಂಕಲನಗಳು* 1)"ಮನಸು ಗಾಂಧಿ ಬಜಾರು" (1960) 2)"ನೆನೆದವರ ಮನದಲ್ಲಿ" (1964) 3)"ಸುಮಹೂರ್ತ" (1967) 4) "ಸಂಜೆ ಐದರ ಮಳೆ" (1970) 5)"ನಾನೆಂಬ ಪರಕೀಯ" (1972) 6) "ಆಯ್ದ ಕವಿತೆಗಳು" (1974) 7) *"ನಿತ್ಯೋತ್ಸವ"* (1976) 8)"ಸ್ವಯಂ ಸೇವೆಯ ಗಿಳಿಗಳು" (1977) 9)"ಅನಾಮಿಕ ಆಂಗ್ಲರು"(1982) 10)"ಬರಿರಂತರ" (1990) 11)"ಸಮಗ್ರ ಕವಿತೆಗಳು" (1991) 12)"ನವೋಲ್ಲಾಸ" (1994) 13)"ಆಕಾಶಕ್ಕೆ ಸರಹದ್ದುಗಳಿಲ್ಲ" (1998) 14)"ಅರವತ್ತೈದರ ಐಸಿರಿ"(2001) 15)"ಸಮಗ್ರ ಭಾವಗೀತೆಗಳು"(2001) 16)"ಪ್ರಾತಿನಿಧಿಕ ಕವನಗಳು"(2002) 📖 *ಗದ್ಯ ಸಾಹಿತ್ಯ*👇 1) "ಅಚ್ಚುಮೆಚ್ಚು" 2) "ಇದು ಬರಿ ಬೆಡಗಲ್ಲೊ ಅಣ್ಣ" 3)ಷೇಕ್ಸ್ ಪಿಯರನ *ಒಥೆಲ್ಲೊದ* ಕನ್ನಡಾನುವಾದ 4) "ಅಮ್ಮ ಆಚಾರ ಮತ್ತು ನಾನು"' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ) ✍️ *ನೆನಪಿಡಬೇಕಾದ ಪ್ರಮುಖ ಅಂಶಗಳು*👇 🔺1978 ರಲ್ಲಿ ನಿತ್ಯೋತ್ಸವ ಗೀತೆ ಧ್ವನಿಮುದ್ರಿಕೆ, 🔺 ಕವನ= ಕುರಿಗಳು ಸಾರ್ ಕುರಿಗಳು ( ರಾಜಕೀಯಕ್ಕೆ ಸಂಬಂಧಿಸಿದಂತೆ) 🔺 ಕವನ= ಭಾರತ ನಮ್ಮ ದೇಶ ( ಮಹಮ್ಮದ್ ಇಕ್ಬಾಲರ ಸಾರೆ ಜಹಾಸೆ ಅಚ್ಚಾ ಗೀತೆ ಕನ್ನಡಕ್ಕೆ ಅನುವಾದ) 🔺 ಬೆಣ್ಣೆ ಕದ್ದ ನಮ್ಮ ಕೃಷ್ಣ, 🎖️ *ಪ್ರಶಸ್ತಿ-ಪುರಸ್ಕಾರಗಳು*🏅 💐 *"2006ರ ಮಾಸ್ತಿ ಪ್ರಶಸ್ತಿ"*. 💐 *"ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ"* 💐 *"ಗೊರೂರು ಪ್ರಶಸ್ತಿ ಅನಕೃ ಪ್ರಶಸ್ತಿ*" 💐 "ಕೆಂಪೇಗೌಡ ಪ್ರಶಸ್ತಿ ಪಂಪ ಪ್ರಶಸ್ತಿ" 💐1981ರ ರಾಜ್ಯೋತ್ಸವ ಪ್ರಶಸ್ತಿ 💐"2003ರ ನಾಡೋಜ ಪ್ರಶಸ್ತಿ" 💐"2006ರ ಅರಸು ಪ್ರಶಸ್ತಿ" 💐 ರೋಹಿತ್ ಲ್ಯಾಂಡ್ ಪ್ರಶಸ್ತಿ, 💐 ಗೊರೂರು ಪ್ರಶಸ್ತಿ, 💐"2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು." 💐 *2017 ರಲ್ಲಿ ಪಂಪ ಪ್ರಶಸ್ತಿ"* 💐 *"2017 ರ ದಸರಾ ಉತ್ಸವ ಉದ್ಘಾಟಕರು"* 🌹 ಮರಣ= *3 ಮೇ 2020* ( ವಯಸ್ಸು- 84) ಬೆಂಗಳೂರು ================
❤️ 👋 3

Comments