Karnataka Varthe

37.1K subscribers

Verified Channel
Karnataka Varthe
February 17, 2025 at 08:30 AM
ಗೃಹ ಬಳಕೆಯ ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ. ನಿಮ್ಮ ಮನೆಯಂತೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ನಿಗಾ ವಹಿಸಿ. #savetheenvironment #savenature
👍 ❤️ 3

Comments