
IAS ,KAS,PSI Exam 2025 Important Notes, Update Notification 📚📚🌍🌍⭐️
February 18, 2025 at 12:08 PM
*ಶಾಸ್ತ್ರೀಯ ಸ್ಥಾನಮಾನದ ಪಡೆದ ಭಾರತೀಯ 8 ನೃತ್ಯ ಪ್ರಕಾರಗಳು*
✍ *ಭರತನಾಟ್ಯಂ* - ತಮಿಳುನಾಡು..
✍ *ಕಥಕ್* - ಉತ್ತರ ಭಾರತ..
✍ *ಕಥಕ್ಕಳಿ* - ಕೇರಳ ( ಪುರುಷ )..
✍ *ಕೂಚುಪುಡಿ* - ಆಂದ್ರಪ್ರದೇಶ..
✍ *ಮಣಿಪುರಿ* - ಮಣಿಪುರ..
✍ *ಮೋಹಿನಿಅತ್ತಮ್* - ಕೇರಳ ( ಮಹಿಳೆ )..
✍ *ಒಡಿಸ್ಸಿ* - ಒಡಿಶಾ..
✍ *ಸತ್ರಿಯಾ* - ಅಸ್ಸಾಂ..

🙏
1