
Aham Brahmasmi - Vedanta | Spirituality | Sanatana Dharma| Sringeri Guru Parampara | Adi Shankara
February 20, 2025 at 12:31 PM
ಪರಮ ಪೂಜ್ಯ ಸ್ವಾಮೀಜಿಯವರಿಂದ ಮತ್ತು ನಾಡಿನ ಪ್ರಖ್ಯಾತ ವಿದ್ವಾಂಸರಿಂದ ಮಹತ್ತರವಾದ ವಿಷಯಗಳ ಕುರಿತು ಉಪನ್ಯಾಸವನ್ನು ಆಲಿಸುವ ಸದಾವಕಾಶ. ಉಚಿತ ಪ್ರವೇಶ. ಆದರೆ, ಪೂರ್ವ ನೋಂದಣಿ ಕಡ್ಡಾಯ. *Location: Srikanteshwara Bhavan - Near Malleswaram Play Ground* ಲಿಂಕ್ : https://tinyurl.com/VSBengaluru

🙏
❤️
👍
🕉️
17