BJP Karnataka | ಬಿಜೆಪಿ ಕರ್ನಾಟಕ
                                
                                    
                                        
                                    
                                
                            
                            
                    
                                
                                
                                February 21, 2025 at 07:45 AM
                               
                            
                        
                            ಬಡವರ ಪ್ರತಿ ಕನಸನ್ನು ನನಸಾಗಿಸುತ್ತಿದ್ದಾರೆ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿ !
ಕಡಿಮೆ ದರದ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವ ಬಡವರ ಕನಸನ್ನು ಮೋದಿ ಸರ್ಕಾರ ನನಸು ಮಾಡುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆಯ ಮೂಲಕ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಲಭ್ಯಗೊಳಿಸುತ್ತಿದೆ.
#ayushmanbharat #health4all
                        
                    
                    
                    
                        
                        
                                    
                                        
                                            ❤️
                                        
                                    
                                        
                                            🙏
                                        
                                    
                                        
                                            👍
                                        
                                    
                                        
                                            😂
                                        
                                    
                                        
                                            🪷
                                        
                                    
                                        
                                            🙇♂️
                                        
                                    
                                    
                                        48