BJP Karnataka | ಬಿಜೆಪಿ ಕರ್ನಾಟಕ
February 28, 2025 at 11:03 AM
ಬಡವರ ಪ್ರತಿ ಕನಸುಗಳನ್ನು ನನಸಾಗಿಸುತ್ತಿದ್ದಾರೆ ಪ್ರಧಾನ ಸೇವಕ ಪ್ರಧಾನಿ ಶ್ರೀ ನರೇಂದ್ರ ಮೋದಿ !
ಹೊಗೆ ಮುಕ್ತ ಅಡುಗೆ ಮನೆ ಕನಸನ್ನು ಸಾಕಾರಗೊಳಿಸುತ್ತಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಮೂಲಕ 10.33 ಕೋಟಿ ಉಚಿತ ಅನಿಲ ಸಂಪರ್ಕ ಒದಗಿಸಲಾಗಿದೆ.
#pmuy #ujjwala

❤️
🙏
👍
👏
😂
🪷
42