Patil's Gurukul Career Academy Dharwad
February 25, 2025 at 05:34 PM
*ಮುರುಕಲು ಮನೆಯಿಂದ IAS ವರೆಗೂ..!!* 🫡 *ಎಲ್ಲರಿಗೂ ಏನೋ ಒಂದು ಕನಸು ಇರುತ್ತೆ ಆ ಕನಸಿಗೆ ಬೆನ್ನು ಬಿದ್ದು ಅದನ್ನು ನನಸು ಮಾಡಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ.* *ಕನಸುಗಳಿಗೆ ಯಾವುದೇ ಪರಿಧಿಯಿಲ್ಲ* 🙌 *IAS ಪಾಸು ಮಾಡಲು ದುಡ್ಡು ಇರಬೇಕು, CBSE ನಲ್ಲಿಯೇ ಓದಿರಬೇಕು ಅಂತೇನಿಲ್ಲ* *ಆ ಪರೀಕ್ಷೆಗೆ ನಾವು ಎಷ್ಟು ಶ್ರಮವಹಿಸುತ್ತೇವೆ ಎನ್ನುವುದು ತುಂಬಾ ಮುಖ್ಯವಾಗುತ್ತೆ....* *ಶ್ರೀಧನ್ಯಾ ಸುರೇಶ IAS* *ನಿಮ್ಮ ಕನಸುಗಳು ಹೇಗಿರಬೇಕು ಎಂದರೆ ಜನ ಅದನ್ನು ಕೇಳಿದ್ರೆ ನಿಮ್ಮನ್ನು ಹುಚ್ಚ ಅನ್ನುವಂತಿರಬೇಕು* ..🙃 *ಅ'ಸಾಧ್ಯ' ಎಂಬ ಪದದಲ್ಲಿ *ಸಾಧ್ಯ ಎಂಬ ಪದ ಇರುವಾಗ ಸಾಧಿಸುವ ಹಠ ಮಾಡಬಾರದೇಕೆ ??** 🤔 *"ಪ್ರಯತ್ನ" ಎಂಬುದು ಬೀಜದ ಹಾಗೆ ಬಿತ್ತುತ್ತಲೆ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ..😊* *ನಿರ್ದೇಶಕರು* *ಶ್ರೀ ಎನ್ ಎಂ ಪಾಟೀಲ್ ಸರ್* ➡️ *ಗುರುಕುಲ ಕರಿಯರ್ ಅಕಾಡೆಮಿ, ಧಾರವಾಡ**
Image from Patil's  Gurukul Career Academy Dharwad: *ಮುರುಕಲು ಮನೆಯಿಂದ IAS ವರೆಗೂ..!!* 🫡   *ಎಲ್ಲರಿಗೂ ಏನೋ ಒಂದು ಕನಸು ಇರುತ್ತೆ ಆ...
❤️ 👍 6

Comments