Sode Sri Vadiraja Matha.
February 26, 2025 at 07:41 AM
ಮಾಘ ಕೃಷ್ಣ ತ್ರಯೋದಶೀ , ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ 31 ನೇಯವರಾದ ಶ್ರೀ ವಿಶ್ವೇಶ ತೀರ್ಥರ ಆರಾಧನೆಯ ಪ್ರಯುಕ್ತ ಅವರ ಮೂಲ ವೃಂದಾವನವಿರುವ ಹೊನ್ನಾವರ ಸಮೀಪದ ಕೆಂಚಗಾರು ಎಂಬ ಗ್ರಾಮದಲ್ಲಿ ವಿಶೇಷ ಪೂಜೆ ನಡೆಯಿತು. ಇವರು ಪರಂಪರೆಯಲ್ಲಿ ಕೆಂಚಗಾರು ಸ್ವಾಮಿಗಳೆಂದೇ ಪ್ರಸಿದ್ಧಿ. ಇವರ ಶಿಷ್ಯರೇ ಶ್ರೀವಿಶ್ವಪ್ರಿಯ ತೀರ್ಥರು(ವೃಂದಾವನಾಚಾರ್ಯರು).
🙏
12