Karnataka Varthe

37.1K subscribers

Verified Channel
Karnataka Varthe
February 28, 2025 at 05:31 AM
*ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು* ತಮ್ಮ ರಾಮನ್ ಪರಿಣಾಮದ ಮೂಲಕ ವಿಜ್ಞಾನ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ದೇಶದ ಹೆಮ್ಮೆಯ ವಿಜ್ಞಾನಿ ಸರ್. ಸಿ.ವಿ ರಾಮನ್ ಅವರ ಸಾಧನೆ ನಮಗೆ ಪ್ರೇರಣೆಯಾಗಲಿ. #nationalscienceday
Image from Karnataka Varthe: *ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು*  ತಮ್ಮ ರಾಮನ್ ಪರಿಣಾಮದ ಮೂಲಕ ವಿಜ್ಞಾನ ಜಗ...
❤️ 👍 2

Comments