Karnataka Varthe

37.1K subscribers

Verified Channel
Karnataka Varthe
February 28, 2025 at 01:46 PM
ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ ಆಯೋಜಿಸಲಾಗಿದೆ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಪುಸ್ತಕ ಮೇಳ ನಡೆಸಲಾಗುವುದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. #ಪುಸ್ತಕಮೇಳ
Image from Karnataka Varthe: ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ ಆಯೋಜಿಸಲಾಗಿದೆ. ಇದನ್ನು ಸಾಹಿತ್ಯಾಸ...
❤️ 👍 3

Comments