Vijay Karnataka
February 26, 2025 at 07:27 AM
*ಟ್ರಾಫಿಕ್ ನಲ್ಲಿ ಸಿಲುಕಿದಾಗ ತನ್ನಂತಾನೇ ಮೇಲಕ್ಕೆ ಹೋಗಿ ಮುಂದಕ್ಕೆ ಹೋಗಿ ಇಳಿಯುತ್ತೆ ಈ ಕಾರು!*
ಅಮೆರಿಕ ಅಲೆಫ್ ಕಂಪನಿಯಿಂದ ಹೊಸ ಹಾರುವ ಕಾರು ಯಶಸ್ವಿ ಪರೀಕ್ಷೆ. ನಿಂತ ಜಾಗದಿಂದಲೇ ಲಂಬವಾಗಿ ಮೇಲಕ್ಕೆ ಚಲಿಸಿ ಗಾಳಿಯಲ್ಲೇ ಸಾಗುವ ಕಾರು. ಕ್ಯಾಲಿಫೋರ್ನಿಯಾದಲ್ಲಿ ನಡೆಯಿದು ಇದರ ಯಶಸ್ವಿ ಟೆಸ್ಟ್ ಡ್ರೈವ್.
ಇಲ್ಲಿ ಪೂರ್ತಿ ಸ್ಟೋರಿ ಓದಿರಿ: http://vkonline.in/flyingcar
ವಿಕೆ ಆ್ಯಪ್ ಬಳಸಿ ಕನ್ನಡ ನಾಡಿನ ಮತ್ತು ಜಾಗತಿಕ ಆಗುಹೋಗುಗಳ ತಾಜಾ ಅಪ್ಡೇಟ್ ಪಡೆಯಿರಿ.
ಇಲ್ಲಿ ಡೌನ್ಲೋಡ್ ಮಾಡಿ : 📲 https://vijaykarnataka.page.link/whatsapp_channel