ಶ್ರೀ ಸಿದ್ಧಾರೂಢರ ಲೀಲಾಪ್ರಚಾರ • 𝗙𝗼𝗹𝗹𝗼𝘄
February 26, 2025 at 12:47 PM
🚩🕉️🌄 ಓಂ ನಮಃ ಶಿವಾಯ 🌄🕉️🚩 ಇಂದಿನ ಸಂಧ್ಯಾ ಕಾಲದ 🪔 ಮಹಾ ಮಂಗಳಾರತಿ ಪೂಜೆಗೆ ಅಲಂಕಾರವಾದ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಹಾಗೂ ಸದ್ಗುರು ಶ್ರೀ ಗುರುನಾಥರೂಢ ಶಿವರಾತ್ರಿ ಸಪ್ತಾಹ ಆರನೇ ದಿನ ಬುಧವಾರ 26.02.2025 ಸರ್ವರಿಗೂ ಮಹಾ ಶಿವರಾತ್ರಿ ಯ ಶುಭಾಶಯಗಳು 🙏ಸದ್ಗುರು ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ 🙏ಸದ್ಗುರು ಶ್ರೀ ಗುರುನಾಥರೂಢ ಮಹಾರಾಜ ಕೀ ಜೈ
🙏 ❤️ 20

Comments