Dinesh Gundu Rao

2.0K subscribers

Verified Channel
Dinesh Gundu Rao
February 18, 2025 at 05:30 AM
ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ನೀಡಿದ್ದರೂ ಕೂಡ ಅಕ್ರಮವಾಗಿ ಮರಳು ದೋಚುವುದು ನಡೆಯುತ್ತಿದೆ. ಸೇತುವೆಗಳ ಬಳಿಯ ಮರಳನ್ನು ಕೂಡ ಜನ ಬಿಡುತ್ತಿಲ್ಲ. ಸೇತುವೆಗಳು ಕುಸಿದರೆ, ಸೇತುವೆಗಳ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯವಾಗುತ್ತದೆ. ಇದೆಲ್ಲಾ ಜನರದ್ದೇ ಹಣ ಅಲ್ಲವೇ?. ಹೀಗಾಗಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸಾರ್ವಜನಿಕರು ಸರ್ಕಾರದ ಕೈ ಜೋಡಿಸಬೇಕು.

Comments