ಚಿಗುರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಧಾರವಾಡ
March 1, 2025 at 04:00 AM
ನೇಮಕಾತಿ ಸುದ್ದಿಗಳು
ಮಧಾಬಿ ಪುರಿ ಬುಚ್ ಅವರ ನಂತರ ತುಹಿನ್ ಕಾಂತ ಪಾಂಡೆ 11 ನೇ ಸೆಬಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಎಸ್‌ಬಿಐ ಲೈಫ್ ಇನ್ಶುರೆನ್ಸ್ 29 ವರ್ಷಗಳಿಗೂ ಹೆಚ್ಚು ಹಣಕಾಸು ವಲಯದ ಅನುಭವ ಹೊಂದಿರುವ ದೊರೆಬಾಬು ದಪರ್ತಿ ಅವರನ್ನು ಉಪ ಸಿಇಒ ಆಗಿ ನೇಮಿಸಿದೆ.
🙏
1