ಚಿಗುರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಧಾರವಾಡ
March 1, 2025 at 04:02 AM
ಪ್ರಮುಖ ದಿನಗಳ ಸುದ್ದಿ
ವಿಶ್ವ NGO ದಿನ (ಫೆಬ್ರವರಿ 27) ಥೀಮ್: "ಸುಸ್ಥಿರ ಭವಿಷ್ಯಕ್ಕಾಗಿ ತಳಮಟ್ಟದ ಚಳುವಳಿಗಳನ್ನು ಸಬಲೀಕರಣಗೊಳಿಸುವುದು."
ರಾಷ್ಟ್ರೀಯ ವಿಜ್ಞಾನ ದಿನ (ಫೆಬ್ರವರಿ 28) ಥೀಮ್: "ವಿಕ್ಷಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು."
ಭಾರತ ರತ್ನ ನಾನಾಜಿ ದೇಶಮುಖ್ ಅವರ 15 ನೇ ಪುಣ್ಯತಿಥಿಯನ್ನು ಚಿತ್ರಕೂಟದಲ್ಲಿ ಸಮಾರಂಭದೊಂದಿಗೆ ಸ್ಮರಿಸಲಾಗುತ್ತದ