
Investment Education by Amar
February 12, 2025 at 09:58 AM
💹ನನ್ನ ಎರಡು ಹಳೆಯ smallcap ಮ್ಯುಚುಯಲ್ ಫಂಡ್ ಗಳು ಇಷ್ಟೆಲ್ಲಾ ಕರೆಕ್ಷನ್ ಆದ ನಂತರವೂ XIRR 22-23% ಲಾಭದಲ್ಲಿದೆ.
❇️ಇನ್ನ 5% ಕುಸಿಯುತ್ತೆ ಅಂತ worst case scenario ಇಟ್ಟುಕೊಂಡರೂ 17% ಲಾಭದಲ್ಲಿ ಇರ್ತೀನಿ
✅ಈಗ ಬಿದ್ದಾಗ ಕೊಂಡಿರುವ ಹೊಸ ಯೂನಿಟ್ ಗಳು 4-5 ವರ್ಷಗಳಾದ ಮೇಲೆ ಲಾಭ ತೋರಿಸುತ್ತದೆ.
❇️ಇದೇ longterm SIP ಯ ಮಹತ್ವ.
👍
👏
🫡
14