
ಶ್ರೀ ದತ್ತ ಪ್ರಸಾರ
February 18, 2025 at 02:12 AM
*ಬೃಂದಾವನಾರ್ಚನೆ ಸೇವೆ ಆಹ್ವಾನ*
ಓಂ ಶ್ರೀ ಗುರುಭ್ಯೋ ನಮಃ
ನಮ್ಮ ಮೊಗಿಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಗಳ ಕ್ಷೇತ್ರದ ಶಕ್ತಿಕೇಂದ್ರವಾದ ಬೃಂದಾವನವನ್ನು ನಿಮ್ಮ ಸ್ವಹಸ್ತಗಳಿಂದ ಅಭಿಷೇಕ ಮಾಡುವ ಅದ್ಭುತ ಅವಕಾಶ ಇದು. ಇದನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಧನ್ಯರಾಗಿರಿ.
ಗಮನಿಕೆ:
ಈ ಸೇವೆಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕವಿಲ್ಲ, ಇದು ಸಂಪೂರ್ಣ ಉಚಿತ ಸೇವೆ.
ಶ್ರೀ ಸ್ವಾಮಿಗಳು ನೈಷ್ಟಿಕ ಬ್ರಹ್ಮಚಾರಿ ಆಗಿರುವುದರಿಂದ ಬೃಂದಾವನ ಅಭಿಷೇಕವನ್ನು ಕೇವಲ ಪುರುಷರಿಗೆ ಮಾತ್ರ ಅನುಮತಿ.
ಮಹಿಳೆಯರಿಗೆ ಮಂದಿರದ ನಿತ್ಯ ಪೂಜಾಕೈಂಕರ್ಯಗಳಲ್ಲಿ ಬಳಸುವ ವಸ್ತುಗಳನ್ನು ಶುದ್ಧೀಕರಿಸುವ ಅವಕಾಶವನ್ನು ನೀಡಲಾಗುತ್ತದೆ.
ಸರ್ವಂ,
ಶ್ರೀ ದತ್ತ ಕೃಪೆ
ಧನ್ಯೋಸ್ಮಿ
