
Yakshagana | ಯಕ್ಷಗಾನ Kannada
February 4, 2025 at 01:41 PM
ಕಡಬ ಪರಿಸರದಲ್ಲಿ, ಸಾಮಾಜಿಕ ಜಾಗೃತಿ ಯಕ್ಷಗಾನಗಳ ಸಂಯೋಜನೆಯ ಮೂಲಕ ಮನೆಮಾತಾಗಿದ್ದ ಹಾಗೂ ಶೇಣಿಯವರ ಕಾಲದಲ್ಲಿ ತಾಳಮದ್ದಳೆ ರಂಗದಲ್ಲಿ ಪ್ರಸಿದ್ಧರಾಗಿದ್ದ ಕೆ.ವಿ.ಗಣಪಯ್ಯ ಇನ್ನಿಲ್ಲ.
https://www.yakshagana.in/2025/02/talamaddale-artist-k-v-ganapayya.html
#yakshagana #ಯಕ್ಷಗಾನ Updates: 🌍Join *Yakshagana* Community👇🏻
https://chat.whatsapp.com/LP7c4tVBMoK8y38N42WwCb