
BMRCL_OFFICIAL
January 31, 2025 at 01:23 PM
#ನಮ್ಮಮೆಟ್ರೋ ದಿಂದ ಮತ್ತೊಂದು ಮೈಲುಗಲ್ಲು! ಸೇಲಂ ರೈಲ್ವೆ ಮೇಲ್ಸೇತುವೆ ಮೇಲೆ 65 ಮೀ ಉದ್ದದ ಸಂಯೋಜಿತ 4 ಸ್ಟೀಲ್ ಗರ್ಡರ್ ಗಳ ನಿರ್ಮಾಣ ಕಾರ್ಯ ಯಶಸ್ವಿ. ಸಂಕೀರ್ಣ ಕಾರ್ಯಾಚರಣೆಯ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆ ಪರಿಶೀಲಿಸಿ