
BMRCL_OFFICIAL
February 20, 2025 at 11:37 AM
ಬೆಂಗಳೂರಿನಲ್ಲಿ ನಡೆಯುವ ಟಾಟಾ ಮಹಿಳಾ ಪ್ರಮಿಯರ್ ಲೀಗ್ (WPL) T-20 ಕ್ರಿಕೆಟ್ ನ ಪಂದ್ಯಗಳ ದಿನದಂದು #ನಮ್ಮಮೆಟ್ರೋ ನ ನೇರಳೆ ಮತ್ತು ಹಸಿರು ಮಾರ್ಗದ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ. ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ👆
#nammametro is extending services on the Purple and Green lines for #wpl2025 matches held in Bengaluru . Check out the media release for more details.👆

❤️
👍
🙏
6