Kpsckarnataka.in
Kpsckarnataka.in
February 7, 2025 at 02:27 PM
*🔰ಮೊಬೈಲ್‌ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದು ಹೇಗೆ?🔰* https://kpsckarnataka.in/2024/11/21/how-to-get-caste-and-income-certificate-on-mobile/ ಕೆಲವೇ ವರ್ಷಗಳ ಹಿಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಆದರೆ, ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತಂದಿದ್ದು, ಕೇವಲ 5 ನಿಮಿಷಗಳಲ್ಲಿ ನೀವೀಗ ಆನ್‌ಲೈನಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು. *ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಬಳಸಬಹುದು* 👇👇👇👇 https://kpsckarnataka.in/2024/11/21/how-to-get-caste-and-income-certificate-on-mobile/ ============== *🔰PVC Aadhar Card🔰* https://kpsckarnataka.in/2024/11/21/aadhaar-card-pvcpvc-meaning-features-and-how-to-get-it/ ನೀವು 'ATM ಕಾರ್ಡ್' ಮಾದರಿಯ 'PVC ಆಧಾರ್ ಕಾರ್ಡ್' ಪಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ ➡️ಪಿವಿಸಿ ಆಧಾರ್ ಕಾರ್ಡ್ ಎಂದರೇನು? ➡️ಪಿವಿಸಿ ಆಧಾರ್ ಕಾರ್ಡ್ ನ ವಿಶೇಷತೆ ಏನು? ➡️ಆನ್ಲೈನ್ ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಬೆಲೆ ಎಷ್ಟು? ➡️ಪಿವಿಸಿ ಆಧಾರ್ ಕಾರ್ಡ್ ಆನ್ಲೈನ್ ಆರ್ಡರ್ ಮಾಡುವುದು ಹೇಗೆ? *ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ* https://kpsckarnataka.in/2024/11/21/aadhaar-card-pvcpvc-meaning-features-and-how-to-get-it/ ➖➖➖➖➖➖➖ _Join telegram_ https://t.me/shikshanaloka

Comments