SOCIAL WORK -INDIA
February 4, 2025 at 11:10 AM
https://www.youtube.com/watch?v=Eb5pTg8bKbo
*ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ*
ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸಂಸ್ಥೆಯ ಜೊತೆಗೂಡಿ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದೆ.
ಈಗಾಗಲೇ *2000* ಕ್ಕೂ ಹೆಚ್ಚು ಮಾನವ ಸಂಪನ್ಮೂಲ ವೃತ್ತಿನಿರತರು ನಮ್ಮ ಸಾಮಾಜಿಕ ಮಾಧ್ಯಮದ ವಿವಿಧ ಗುಂಪುಗಳಲ್ಲಿ ಜೊತೆಗೂಡಿ ಪ್ರೋತ್ಸಾಹಿಸುತ್ತಿದ್ದಾರೆ.
*ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನಕ್ಕೆಂದೇ ಪ್ರತ್ಯೇಕವಾದ WhatsApp ಗುಂಪನ್ನು ರಚಿಸಲಾಗಿದೆ. ಆಸಕ್ತರು ಈ Google Form ನಲ್ಲಿ ತಮ್ಮ ವಿವರಗಳನ್ನು ನೀಡಿದಲ್ಲಿ WhatsApp ಗುಂಪಿಗೆ ಸೇರಿಸಲಾಗುವುದು.*
https://docs.google.com/forms/d/e/1FAIpQLSeICRVzrPqXhp6wyFBC5k-fu1HsoQVa34ZNpYDI_3diQ6BcoA/viewform?usp=header