ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
January 31, 2025 at 03:39 AM
ಆತ್ಮೀಯರೇ ಗೌರವ ಪೂರ್ವಕ ನಮಸ್ಕಾರ,
01/02/2025 ರಂದು ಪ್ರವೇಶಪತ್ರ ನೀವು ಅರ್ಜಿ ಸಲ್ಲಿಸಿದ ಲಿಂಕ್ ನಲ್ಲಿಯೇ ಬಿಡುಗಡೆಗೊಳ್ಳಲಿದ್ದು ಕಡೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಪ್ರವೇಶಪತ್ರವನ್ನು ಮುದ್ರಿಸಿಕೊಳ್ಳುವುದು ಪರೀಕ್ಷೆಗೆ ಆ ಪತ್ರ ದೊಂದಿಗೆ 02/03/2025 ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ಗೆ ವಿದ್ಯಾರ್ಥಿಯೊಂದಿಗೆ ಹಾಜರಾಗುವುದು..
ಪ್ರವೇಶ ಪತ್ರದ ಲಿಂಕ್
https://scholarship.alvas.org/login.html
👍
🙏
❤️
😢
67