ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 8, 2025 at 09:22 AM
ಆತ್ಮೀಯ ಪಾಲಕರೇ,
ಪ್ರವೇಶಪತ್ರ ಡೌನ್ಲೋಡ್ ಮಾಡಲು ತಂತ್ರಾಂಶದಲ್ಲಿ ಲಭ್ಯವಿದ್ದು ಇದೇ ತಿಂಗಳ 28ರ ಒಳಗಾಗಿ ಪ್ರವೇಶಪತ್ರವನ್ನು ಪಡೆದುಕೊಳ್ಳುವುದು. ಮಾರ್ಚ್ 2 ಆದಿತ್ಯವಾರದಂದು ಆಳ್ವಾಸ್ ಆವರಣದಲ್ಲಿ ನಡೆಯುವ ಆಯ್ಕೆಪ್ರಕ್ರಿಯೆ ಹಾಜರಾಗುವುದು.
ಪ್ರವೇಶಪತ್ರ ಪಡೆಯಲು ತಾಂತ್ರಿಕ ತೊಂದರೆಗಳಿದ್ದರೆ ಶಾಲಾ ಕಛೇರಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವುದು.
👍
🙏
❤️
😂
😢
😮
76