ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 17, 2025 at 04:02 PM
ಆತ್ಮೀಯರೇ ನಮಸ್ಕಾರ, ಈಗಾಗಲೇ ಪರೀಕ್ಷೆ ನಿಮಿತ್ತ ತಾವೆಲ್ಲರೂ ಪ್ರವೇಶ ಪತ್ರ ಮುದ್ರಣ ಮಾಡಿಕೊಳ್ಳುತ್ತಿರುವುದು ತುಂಬಾ ಸಂತೋಷದ ವಿಚಾರ.. ಪ್ರಾರಂಭದಲ್ಲಿ ಪ್ರವೇಶ ಪತ್ರ ಮುದ್ರಣ ಮಾಡಿಕೊಳ್ಳುವಲ್ಲಿ ಇದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ.... *ಪರೀಕ್ಷೆಯು ನಿಗದಿತ 02/03/2025 ರ ಆದಿತ್ಯವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ವಿದ್ಯಾಗಿರಿಯಲ್ಲಿ ನಡೆಯಲಿದೆ* ತಾವೆಲ್ಲರೂ ತಮ್ಮ ಮಕ್ಕಳನ್ನು ಈ ಪರೀಕ್ಷೆಗೆ ತಯಾರಿಗೊಳಿಸುವರೇ ಪ್ರೀತಿಯ ವಿನಂತಿ 🙏🙏🙏
👍 🙏 ❤️ 😢 89

Comments