ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 21, 2025 at 04:49 PM
ಆತ್ಮೀಯರೇ,
02/03/2025 ರ ಆದಿತ್ಯವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಆಳ್ವಾಸ್ ಕ್ಯಾಂಪಸ್ ನಲ್ಲಿ ನಿಮ್ಮ ಮಕ್ಕಳ ಆಯ್ಕೆ ಪ್ರಕ್ರಿಯೆ ಯಥಾ ಪ್ರಕಾರ ನಡೆಯಲಿದ್ದು ಇದರೊಂದಿಗೆ *ಕನ್ನಡ ಕಲಿಕೆ -ಒಲವು ಇದೆ ಬೆಳೆಸೋಣ* ಅನ್ನೋ ವಿಚಾರದಲ್ಲಿ ಪುಟ್ಟ ಕಾರ್ಯಕ್ರಮ ನುಡಿಸಿರಿ ವೇದಿಕೆಯಲ್ಲಿ ನಡೆಯುವ ಬಗ್ಗೆ ಯೋಜನೆ ರೂಪಿಸಿದ್ದು ತಾವೆಲ್ಲರೂ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ವಿನಂತಿ...
👍
🙏
❤️
😮
72