ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
February 19, 2025 at 10:15 AM
*ಚಾಮರಾಜನಗರ ಜಿಲ್ಲೆಯಲ್ಲಿ ವಾಸವಾಗಿರುವ ಅರಣ್ಯವಾಸಿಗಳಿಗೆ ಹಾಗೂ ಬುಡಕಟ್ಟು ಸಮುದಾಯದವರಿಗೆ ʼಸಿದ್ದು ನಿವಾಸʼ ಯೋಜನೆಯಡಿ 2995 ಮನೆಗಳ ನಿರ್ಮಾಣಕ್ಕೆ ತಲ 5.00 ಲಕ್ಷ ಘಟಕ ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹನೂರು ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಆನೆಹೊಲ ಬುಡಕಟ್ಟು ಕಾಲೋನಿಯಲ್ಲಿ ಶ್ರೀಮತಿ. ಕಾವೇರಿ ಬಿನ್‌ ಮಂಜುನಾಥ ಎಂಬ ಫಲಾನುಭವಿಯ ಹೆಸರಿನಲ್ಲಿ ಒಂದು ಮಾದರಿ ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಸದರಿ ಮನೆಯ ನಿರ್ಮಾಣದ ಹಂತದಲ್ಲಿರುವ ಮಾದರಿ ಮನೆಯ ಸ್ಥಳ ಪರಿಶೀಲನೆಯನ್ನು ನಡೆಸಲಾಯಿತು.* #chamarajanagar #chamarajanagarupdates #inspection #siddunivasa
👍 🙏 2

Comments