ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
ಜಿಲ್ಲಾಡಳಿತ ಚಾಮರಾಜನಗರ | District Administration Chamarajanagar
February 25, 2025 at 08:25 AM
*2024-25ನೇ ಸಾಲಿನ ದಿನಾಂಕ: 01-03-2025 ರಿಂದ 20-03-2025 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಮುಂಜಾಗೃತ ಕ್ರಮಗಳ ವಿವರ.* #chamarajanagar #chamarajanagarupdates #pucexam #exampreparations #pressconference #pressmeet #pressnote
😢 1

Comments