Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 28, 2025 at 02:59 PM
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿಮಾನಿ ಸಾರಸಾಕ್ಷಿ ಶ್ರೀಧರರಮಣಿ ಕಾದುಕೋ ನಿನ್ನಯ ಪಾದ ಸೇವಕರನ್ನು ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ || ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ ದಯ ಪಾಲಿಸೆ ಮಾತೆ ತ್ರೈಲೋಖ್ಯವಿಖ್ಯಾತೆ ಜಯದೇವಿ ಸುವ್ರತೆ ಹಯವದನನ ಪ್ರೀತೆ || ನೀನಲ್ಲದನ್ಯ ರಕ್ಷಿಪರನು ಕಾಣೆ ನಾ ಮುನ್ನ ದಾನವಾಂತಕ ಸಿರಿಪುರಂದರವಿಠಲನ ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ|| Palise enna shri mahalaksmi | Palise ennanu palabhdi sanjhate Lalitangi shubhe devi mangale devi || Vedabhimani sarasakhsi shridhara ramani Kaduko ninnaya pada sevakarannu Adi shakti sarvadhare guna purne ||1|| Dayadinda node bhajipa bhaktara bhaya dura madhe Daya palise mate trailokya vikhyate Jaya devi suvrate hayavadanana prite ||2|| Ninalladhanya raksiparanu kane na munna Danavantakha siri purandara vittalana Dhyaniya bhakutara mana ninnadu taye ||3||
🙏 3

Comments