CHO Channel Karnataka✅️
CHO Channel Karnataka✅️
January 31, 2025 at 08:14 AM
ನಮಸ್ಕಾರ ಎಲ್ಲರಿಗೂ ರಾಜ್ಯದ ಸಮಸ್ತ *ಸಮುದಾಯ ಆರೋಗ್ಯ ಅಧಿಕಾರಿಗಳ ಬೃಹತ್ ಸಂರಕ್ಷಣಾ ಸಮಾವೇಶ ಕಾರ್ಯಕ್ರಮದಲ್ಲಿ* ಒಂದು ಸಾಮಾಜಿಕ ಕಳಕಳಿಯ ನಿಮಿತ್ತ ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿ ಆಗೋಣ ಎಂಬ ಹೆಬ್ಬಯಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಹೆಸರುಗಳನ್ನು ನೊಂದಾಯಿಸಿ ಕಾರ್ಯಕ್ರಮ ದಾಖಲೆ ರೀತಿಯಲ್ಲಿ ಯಶಸ್ವಿಯಾಗಲು ಪ್ರಯತ್ನಿಸೋಣ. ಅಂಗಾಂಗ ದಾನವು ಒಂದು ಉದಾತ್ತ ಕಾರ್ಯವಾಗಿದೆ, ದಾನಿ ಸತ್ತ ನಂತರವೂ ಜನರ ಜೀವ ಉಳಿಸಲು ಮಾಡಬಹುದಾದ ಕಾರ್ಯವಾಗಿದೆ, ನಾವು ಈ ಭೂಮಿಯನ್ನು ತೊರೆದ ನಂತರ ಅನೇಕ ಜೀವಗಳನ್ನು ಉಳಿಸಬಹುದಾದ ನಮ್ಮ ಅಂಗಗಳನ್ನು ಪ್ರತಿಜ್ಞೆ ಮಾಡುವ ಮೂಲಕ ನಿಜವಾದ ಭಾರತೀಯ ನಾಗರಿಕರಾಗಿ ನಮ್ಮ ಇನ್ನೊಂದು ಕರ್ತವ್ಯವನ್ನು ಪೂರೈಸೋಣ. ಅಂಗಾಂಗ ದಾನಿಗಳ ಸದಸ್ಯತ್ವ ನೋಂದಣಿಗಾಗಿ ತಮ್ಮ ಆಧಾರ್ ಕಾರ್ಡ್ ಸಹಿತ ಸಂಪರ್ಕಿಸಿ. ಧನ್ಯವಾದಗಳು ಇಂತಿ ರಾಜ್ಯ ಸಮಿತಿ ಬಸವರಾಜ ಇಂಗನಳ್ಳಿ ರಾಜ್ಯ ಕಮಿಟಿ ಸದಸ್ಯರು 7353468999
👍 🙏 7

Comments