CHO Channel Karnataka✅️
CHO Channel Karnataka✅️
February 22, 2025 at 12:02 PM
ಪ್ರೀಯ ಸಮುದಾಯ ಆರೋಗ್ಯ ಅಧಿಕಾರಿಗಳೇ.... ಇಂದು ಆರೋಗ್ಯ ಸಚಿವರಾದ *ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ* ರವರು ವೈದ್ಯಕಾರಿಗಳ ಸಮಾವೇಶ ನಿಮಿತ್ಯ ವಿಜಯಪುರ ಜಿಲ್ಲೆಗೆ ಆಗಮಿಸಿದ ಸಮಯದಲ್ಲಿ ಬಾಗಲಕೋಟೆ ಜಿಲ್ಲೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಸಂಜೀವ ಅರಭಾವಿ, ವಿಜಯಪುರದ ಜಿಲ್ಲಾ ಯ ರಾಜ್ಯ ಮಹಿಳಾ ಪ್ರತಿನಿಧಿ ಶ್ರೀಮತಿ ಅಶ್ವಿನಿ ಮತ್ತು ವಿಜಯಪುರದ ಜಿಲ್ಲೆಯ ಅಧ್ಯಕ್ಷರು ಶ್ರೀ ಗುರುರಾಜ ಅಥರ್ಗಾ ಮತ್ತು ಕಾರ್ಯದರ್ಶಿ ಶ್ರೀ ಭೀಮರಾವ್ ಭಜಂತ್ರಿ ಮತ್ತು ಕೆಲವು ಸಮುದಾಯ ಆರೋಗ್ಯ ಅಧಿಕಾರಿಗಳೆಲ್ಲ ಸೇರಿ ಮಾನ್ಯ ಆರೋಗ್ಯ ಸಚಿವರಿಗೆ ಸಮಾವೇಶದಲ್ಲಿ ನೀಡಿದ 6 ಬೇಡಿಕೆಗಳ ಕುರಿತು ಈಗಾಗಲೇ ಹಲವು ಬಾರಿ ಅನುಸರಣೆ ಮಾಡಿ ಮತ್ತೊಮ್ಮೆ ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಅಂದರೆ ಮಾರ್ಚ್ 2025 ರ ಒಳಗಾಗಿ ಸುತ್ತೋಲೆ ಹೊರಡಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಉಭಯ ಜಿಲ್ಲೆಗಳಿಂದ ಒತ್ತಾಯಿಸಲಾಯಿತು. ಧನ್ಯವಾದಗಳು. *ಇಂತಿ* *ಸಂಜಯ್ ಅರಭಾವಿ* *ರಾಜ್ಯ ಸಹ-ಸಂಘಟನೆ ಕಾರ್ಯದರ್ಶಿ* *ರಾಜ್ಯ ಸಮಿತಿ*
👍 🙏 ❤️ 👌 31

Comments