Karnataka Jobs
Karnataka Jobs
February 28, 2025 at 10:23 AM
``ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ’’ದ ವತಿಯಿಂದ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ರಾಯಚೂರಿನ ಪ್ರೇಕ್ಷಾಗೃಹ (Auditorium), ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ದಿನಾಂಕ 01.03.2025ರಂದು ಶನಿವಾರ ಬೆಳಗ್ಗೆ 9-30 ರಿಂದ ಸಂಜೆ 4-30 ರವರೆಗೆ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಯುವನಿಧಿ ಫಲಾನುಭವಿಗಳು/ ಸ್ನಾತಕೋತ್ತರ ಪದವಿ, ಪದವಿ, ಇಂಜಿನಿಯರಿಂಗ್, ಡಿಪ್ಲೊಮೊ, ಐಟಿಐ, ಪಿಯುಸಿ, ಎಸ್ಎಸ್ಎಲ್ಸಿ ಪಾಸಾದ 18 ರಿಂದ 35 ವಯೋಮಿತಿಯೊಳಗಿನ ಎಲ್ಲಾ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶದ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಸಂಪರ್ಕಿಸಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಕಚೇರಿ, ರಾಯಚೂರು ದೂರವಾಣಿ ಸಂಖ್ಯೆ : 7795195171, 9880802184, 7975618955, 9845339241 #ksdc #skillkarnataka #karnatakaskilldevelopment #employmentfair #jobmela2025 #skilltraining #careeropportunities #youthempowerment #governmentinitiative #employmentopportunities #districtadministration #karnatakagovt #jillapanchayth #womenempowerment #skilldevelopment #jobfairsuccess #jillapanchayath #raychuru

Comments