Karnataka Jobs
Karnataka Jobs
February 28, 2025 at 10:26 AM
``ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ’’ದ ವತಿಯಿಂದ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಉದ್ಯೋಗದಾತ ಫೌಂಡೇಷನ್ ಹಾಗೂ ಐ.ಡಿ.ಎಸ್. ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ... ಬೃಹತ್ ಉದ್ಯೋಗ ಮೇಳ - 2025 ಮಾರ್ಚ್ 02.03.2025 ರಂದು ಬೆಳಗ್ಗೆ 9.30 ರಿಂದ ಸಂಜೆ 4:30ವರೆಗೆ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 5000 ಕ್ಕೂ ಅಧಿಕ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಯುವನಿಧಿ ಫಲಾನುಭವಿಗಳು/ ತಾಂತ್ರಿಕ/ ತಾಂತ್ರಿಕವಲ್ಲದ 18 ರಿಂದ 35 ವಯೋಮಿತಿಯೊಳಗಿನ ಎಲ್ಲಾ ನಿರುದ್ಯೋಗಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. #ksdc #skillkarnataka #karnatakaskilldevelopment #employmentfair #jobmela2025 #skilltraining #careeropportunities #youthempowerment #governmentinitiative #employmentopportunities #districtadministration #karnatakagovt #jillapanchayth #womenempowerment #skilldevelopment #jobfairsuccess #jillapanchayath

Comments