Sadhguru - Karnataka
Sadhguru - Karnataka
February 10, 2025 at 12:31 PM
🔥 *ಈ ಮಹಾಶಿವರಾತ್ರಿಗೆ ಶಿವಾಂಗ ಸಾಧನದೊಂದಿಗೆ ಸಿದ್ಧರಾಗಿ* 🔥 ಮಹಿಳೆಯರು ಮತ್ತು ಪುರುಷರಿಬ್ಬರೂ ಮಾಡಬಹುದಾದ ಈ ಸಾಧನವು ನಿಮ್ಮೊಳಗೆ ಭಕ್ತಿಯನ್ನು ತಂದು, ಶಿವನೆಡೆಗೆ ನಿಮ್ಮ ಗ್ರಹಣಶೀಲತೆಯನ್ನು ಹೆಚ್ಚಿಸಿ ಅವನ ಅನುಗ್ರಹವನ್ನು ಪಡೆಯುವಂತೆ ಮಾಡುವ ಒಂದು ಶಕ್ತಿಯುತ ಪ್ರಕ್ರಿಯೆಯಾಗಿದೆ. *ಫೆಬ್ರವರಿ 13 ರಿಂದ* *7-ದಿನಗಳ ಸಾಧನ* ✨ *ಈಗಲೇ ನೋಂದಾಯಿಸಿ:* shivanga.co/sadhana 🔱 ದೀಕ್ಷೆ ಮತ್ತು ಸಮಾಪಣೆಗಳು ಆನ್‌ಲೈನ್‌ನಲ್ಲಿ ಮತ್ತು ಖುದ್ದಾಗಿಯೂ ಲಭ್ಯವಿರುತ್ತವೆ.
❤️ 🙏 5

Comments