Sadhguru - Karnataka
Sadhguru - Karnataka
February 12, 2025 at 12:46 PM
🔱🍃🔱🍃🔱🍃🔱🍃🔱🍃 🌙 ಮಹಾಶಿವರಾತ್ರಿಯ ಪವಿತ್ರ ದಿನದಂದು, *ಆನ್‌ಲೈನ್‌ನಲ್ಲಿ ಸದ್ಗುರುಗಳೊಂದಿಗೆ ಪಂಚಭೂತ ಕ್ರಿಯಾವನ್ನು* ಅನುಭವಿಸಿ. 🌟 ಸದ್ಗುರುಗಳ ಉಪಸ್ಥಿತಿಯಲ್ಲಿ ಶಕ್ತಿಯುತ ಯೋಗ ಪ್ರಕ್ರಿಯೆಯಾದ *ಭೂತಶುದ್ಧಿಯ* ಪ್ರಯೋಜನವನ್ನು ಪಡೆಯುವ ಒಂದು ಅನನ್ಯ ಅವಕಾಶವನ್ನು ಪರಿಶೋಧಿಸಿ. 🗓️ *ದಿನಾಂಕ:* 26 ಫೆಬ್ರವರಿ 2025 🕰️ *ಸಮಯ:* ಬೆಳಿಗ್ಗೆ 8:30 ರಿಂದ - 9:00 ರವರೆಗೆ 🎙️ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅನುವಾದ ಲಭ್ಯವಿದೆ 🎥 ಸೆಷನ್ ಮುಗಿದ 24 ಗಂಟೆಗಳವರಗೂ ರೆಕಾರ್ಡೆಡ್ ವೀಡಿಯೋ ಲಭ್ಯವಿರುತ್ತದೆ. 📍10 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಭಾಗವಹಿಸಬಹುದು. 🔗 *ಈಗಲೇ ನೋಂದಾಯಿಸಿ:* https://isha.co/kn-pbk
🙏 ❤️ 3

Comments