
CCITR - Cybercrime Awareness
February 1, 2025 at 04:28 AM
**ಮ್ಯೂಲ್ ಬ್ಯಾಂಕ್ ಖಾತೆಗಳ ಬಗ್ಗೆ ಎಚ್ಚರ!*
ಬಂಗಾರದ ಮಾತುಗಳಿಗೆ ಮರುಳಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಯಾರಿಗೂ ನೀಡಬೇಡಿ.
✖️ ಕಮಿಷನ್ ಆಸೆಗೆ ಬ್ಯಾಂಕ್ ಖಾತೆಯನ್ನು ಬಳಸಲು ಬೇರೆಯವರಿಗೆ ಕೊಡುವುದು ಕಾನೂನುಬಾಹಿರ
✅ ಬ್ಯಾಂಕ್ ಖಾತೆ ಖರೀದಿಸುವ ಏಜೆಂಟ್ ಗಳ ಬಗ್ಗೆ NCRP ಪೋರ್ಟಲ್ ನಲ್ಲಿ ವರದಿ ಮಾಡಿ.
ನಿಮ್ಮ ಖಾತೆ ನಿಮ್ಮದೇ. ಅಪರಾಧದ ಸಾಧನವಾಗಲು ಬಿಡಬೇಡಿ! 💳🔒
👍
🙏
3