SHRI KSHETRA SHRAVANABELAGOLA
SHRI KSHETRA SHRAVANABELAGOLA
February 11, 2025 at 06:04 AM
ವಿಶ್ವತೀರ್ಥ ಶ್ರವಣಬೆಳಗೊಳದ ಚತುರ್ವಿಂಶತಿ ತೀರ್ಥಂಕರರ ಭಂಡಾರಿ ಬಸದಿಯಲ್ಲಿ “ ಭಗವಾನ್ ಶ್ರೀ 1008 ಆದಿನಾಥ ತೀರ್ಥಂಕರರ ಲಘು ಪಂಚಕಲ್ಯಾಣ ಮಹೋತ್ಸವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ಮಹಾಮಸ್ತಕಾಭಿಷೇಕ ದಿನಾಂಕ : 14, 15, 16 ಫೆಬ್ರವರಿ 2025 ರಂದು Instagram: https://www.instagram.com/reel/DF4-ZXovPJK/?igsh=ZHJqOWFrYWh3bHdy Facebook: https://www.facebook.com/share/v/1ADToNnaiB/?mibextid=wwXIfr YouTube: https://youtu.be/RkyKvCTvwCs?si=q1xkkqWjH6yuLDmI
🪷 1

Comments