
SHRI KSHETRA SHRAVANABELAGOLA
February 18, 2025 at 12:35 PM
ಶ್ರೀಕ್ಷೇತ್ರ ಶ್ರವಣಬೆಳಗೊಳದ ಭಂಡಾರಿ
ಬಸದಿಯಲ್ಲಿ ದಿನಾಂಕ : 16-02-2025 ರಂದು
ಪ್ರತಿಷ್ಠಾಪನೆಗೊಂಡ 12 ಅಡಿಯ ನೂತನ
ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ
48 ದಿನಗಳವರೆಗೆ ಪ್ರತಿನಿತ್ಯ ಅಭಿಷೇಕ
ನೆರವೇರಲಿದ್ದು ಹಾಗೂ ಪ್ರತಿ ಶನಿವಾರ ಮತ್ತು
ಭಾನುವಾರ ವಿಶೇಷ ಮಹಾಮಸ್ತಕಾಭಿಷೇಕ
ನೆರವೇರಲಿದೆ.
*ಈ ಅಭಿಷೇಕಗಳನ್ನು*
*ಮಾಡಲಿಚ್ಛಿಸುವವರು ಈ ಕೆಳಕಂಡ*
*ದೂರವಾಣಿಗೆ ಸಂಪರ್ಕಿಸಿರಿಮೊ :* *8431560480; 9945621216*
Instagram: https://www.instagram.com/p/DGNtpr9NgeV/?igsh=YmpocTBmaWFwdGk3
Facebook: https://www.facebook.com/share/p/16CHy1s5Si/?mibextid=wwXIfr
🙏
2