Ballari-Hospet-Koppal Updates
Ballari-Hospet-Koppal Updates
February 15, 2025 at 04:56 AM
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮಕ್ಕೆ ಸೇತುವೆ ಬೆಂಕೆಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ! 5 ವರ್ಷಕ್ಕೆ ಒಂದ್ ಸರಿ ಇಂಥ ಗ್ರಾಮಗಳಿಗೆ ವೋಟ್ ಕೇಳೋಕೆ ಹೋಗೊದು ಅಷ್ಟೇ ಆದ್ರೆ ಇವರ ಸಮಸ್ಯೆ ಮಾತ್ರ ನಮ್ಮ ರುರಲ್ ಎಂಎಲ್ಎ. ಗಳಿಗೆ ಬೇಡ! @sriramulubjp @BNagendraINC @drnagalakshmi_c #ballari #bellary

Comments